ಯಶ್ ಅಭಿನಯದ ಟಾಕ್ಸಿಕ್ ಸಿನಿಮಾಗೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ. ಆಗಸ್ಟ್ 26ರಂದು ಬಿಡುಗಡೆಯಾಗಲಿರುವ ಈ ಸಿನಿಮಾ ವಿಶ್ವದಾದ್ಯಂತ 8000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳಲಿದ್ದು, ಉತ್ತರ ಅಮೆರಿಕದಲ್ಲಿ ಮಾತ್ರ 2000 ಸ್ಕ್ರೀನ್‌ಗಳನ್ನು ಪಡೆದುಕೊಂಡಿದೆ. 195 ನಿಮಿಷಗಳ ಅವಧಿಯ ಈ ಸಿನಿಮಾವನ್ನು ಲಯನ್ಸ್‌ಗೇಟ್ ವಿತರಣೆ ಮಾಡಲಿದೆ.
ಟಾಕ್ಸಿಕ್‌ಗೆ ಎ ಸರ್ಟಿಫಿಕೇಟ್, 8000 ಸ್ಕ್ರೀನ್‌ಗಳಲ್ಲಿ ರಿಲೀಸ್
Source: Zee Kannada News