ಮೊಘಲ್ ಚಕ್ರವರ್ತಿ ಷಹಜಹಾನ್ ನಿರ್ಮಿಸಿದ ಕೆಂಪು ಕೋಟೆಯನ್ನು 1857ರ ದಂಗೆಯ ನಂತರ ಬ್ರಿಟಿಷರು ವಶಪಡಿಸಿಕೊಂಡು ಮಿಲಿಟರಿ ಕಂಟೋನ್ಮೆಂಟ್ ಆಗಿ ಪರಿವರ್ತಿಸಿದರು. ಕೊನೆಯ ಮೊಘಲ್ ಚಕ್ರವರ್ತಿ ಬಹದ್ದೂರ್ ಶಾ ಜಾಫರ್ ಅವರನ್ನು ಇಲ್ಲಿ ವಿಚಾರಣೆಗೆ ಒಳಪಡಿಸಿ ರಂಗೂನ್ಗೆ ಗಡಿಪಾರು ಮಾಡಲಾಯಿತು. 1945-46ರಲ್ಲಿ INA ಅಧಿಕಾರಿಗಳ ವಿಚಾರಣೆಯೂ ಇಲ್ಲಿ ನಡೆಯಿತು.
ಕೆಂಪು ಕೋಟೆಯ ಮೂಲ ಹೆಸರು ಕಿಲಾ-ಎ-ಮುಬಾರಕ್
Source: Zee Kannada News