ರಾಜಸ್ಥಾನದಲ್ಲಿ 20 ಟನ್ ಕಚ್ಚಾ ತೈಲ ಕಳವು: 8 ಮಂದಿ ಬಂಧನ

ರಾಜಸ್ಥಾನದಲ್ಲಿ 20 ಟನ್ ಕಚ್ಚಾ ತೈಲ ಕಳವು: 8 ಮಂದಿ ಬಂಧನ

ರಾಜಸ್ಥಾನದ ಬಾಲೋತ್ರಾ ಜಿಲ್ಲೆಯಲ್ಲಿ ಎಚ್‌ಪಿಸಿಎಲ್ ಪೈಪ್‌ಲೈನ್‌ಗೆ ರಂಧ್ರ ಕೊರೆದು 20 ಟನ್ ಕಚ್ಚಾ ತೈಲ ಕದ್ದ ಆರೋಪದ ಮೇಲೆ 8 ಜನರ ಅಂತಾರಾಜ್ಯ ಕಳ್ಳರ ಗ್ಯಾಂಗ್ ಅನ್ನು ಗುಜರಾತ್ ಎಟಿಎಸ್ ಮತ್ತು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಸುಮಾರು 10 ಲಕ್ಷ ರೂ. ಮೌಲ್ಯದ ತೈಲವನ್ನು ಕದ್ದು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

Source: Vishwavani

More in Top Stories

Read the live feed on ZapIndies