ಚೆನ್ನೈನ ಫೋರ್ಟ್ ಸೇಂಟ್ ಜಾರ್ಜ್ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಟಿ ತ್ರಿಶಾ ಕೃಷ್ಣನ್ ಭಾಗವಹಿಸಿ, ಮುಖ್ಯಮಂತ್ರಿ ವಿಜಯ್ ಅವರ ಪೋಷಕರ ಪಕ್ಕದಲ್ಲಿ ಕುಳಿತಿದ್ದರು. ಬ್ರೇಕಪ್ ವದಂತಿಗಳ ನಡುವೆಯೇ ಅವರು ಹಳದಿ ಸೀರೆಯಲ್ಲಿ ಮೊದಲ ಸಾಲಿನಲ್ಲಿ ಕಾಣಿಸಿಕೊಂಡರು. ವಿಜಯ್ ಅವರಿಗೆ ನಮಸ್ಕರಿಸಿದ ದೃಶ್ಯಗಳು ವೈರಲ್ ಆಗಿವೆ.
ಸ್ವಾತಂತ್ರ್ಯೋತ್ಸವದಲ್ಲಿ ತ್ರಿಶಾ: ಸಿಎಂ ವಿಜಯ್ ಪೋಷಕರ ಪಕ್ಕದಲ್ಲಿ ಕುಳಿತ ನಟಿ
Source: Vishwavani