Samsung Galaxy A36 5G ಸ್ಮಾರ್ಟ್ಫೋನ್ ಅನ್ನು ಈಗ ₹26,999ಕ್ಕೆ ಖರೀದಿಸಬಹುದು. ಬಿಡುಗಡೆ ಸಂದರ್ಭದಲ್ಲಿ 8GB RAM + 256GB ಮಾದರಿಯ ಬೆಲೆ ₹35,999 ಆಗಿತ್ತು. ಫೋನ್ 6.7 ಇಂಚಿನ 120Hz Super AMOLED ಡಿಸ್ಪ್ಲೇ, 50MP OIS ಕ್ಯಾಮೆರಾ, 5,000mAh ಬ್ಯಾಟರಿ ಮತ್ತು IP67 ರಕ್ಷಣೆ ಹೊಂದಿದೆ.
Samsung Galaxy A36 5G ಬೆಲೆ ₹26,999ಕ್ಕೆ ಇಳಿಕೆ
Source: Zee Kannada News