ಗುಟ್ಕಾ ನಿಷೇಧ ಹಿಂಪಡೆದಿಲ್ಲ: ಆರೋಗ್ಯ ಸಚಿಖಾದರ್

ಗುಟ್ಕಾ ನಿಷೇಧ ಹಿಂಪಡೆದಿಲ್ಲ: ಆರೋಗ್ಯ ಸಚಿಖಾದರ್

ಕರ್ನಾಟಕದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಗುಟ್ಕಾ ನಿಷೇಧದ ಆದೇಶವನ್ನು ಹಿಂಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಕೋಟಿನ್ ಯುಕ್ತ ಪಾನ್ ಮಸಾಲಾ ನಿಷೇಧದ ಆದೇಶ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ತೆಗೆದುಕೊಂಡಿದ್ದು, ಅಡಕೆ ಬೆಳೆಗಾರರಿಗೆ ಯಾವುದೇ ಹಾನಿಯಾಗದು ಎಂದು ಅವರು ಹೇಳಿದ್ದಾರೆ. ಈ ನಿರ್ಧಾರದಿಂದ ಅಡಕೆ ಬೆಲೆ ಹೆಚ್ಚಾಗಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

Source: Mangalorean

More in Top Stories

Read the live feed on ZapIndies