₹50,000 ಸಂಬಳಕ್ಕೆ ಎಷ್ಟು EMI? ಹೋಮ್ ಲೋನ್ ಲೆಕ್ಕಾಚಾರದ ಸರಳ ಸೂತ್ರ

₹50,000 ಸಂಬಳಕ್ಕೆ ಎಷ್ಟು EMI? ಹೋಮ್ ಲೋನ್ ಲೆಕ್ಕಾಚಾರದ ಸರಳ ಸೂತ್ರ

ಮನೆ ಸಾಲ ತೆಗೆದುಕೊಳ್ಳುವ ಮುನ್ನ ನಿಮ್ಮ ಮಾಸಿಕ ಆದಾಯದ 50–60% ಒಳಗೆ ಎಲ್ಲಾ EMIಗಳು ಇರುವಂತೆ ನೋಡಿಕೊಳ್ಳಬೇಕು. ₹50,000 ಸಂಬಳಕ್ಕೆ ಸುರಕ್ಷಿತ ಹೋಮ್ ಲೋನ್ EMI ₹15,000–₹20,000. ಬ್ಯಾಂಕ್ ನೀಡುವ ಸಾಲದ ಮೊತ್ತಕ್ಕಿಂತ ನಿಮ್ಮ ಆರಾಮದಾಯಕ EMI ಮುಖ್ಯ.

Source: Zee Kannada News

More in Business & Finance

Read the live feed on ZapIndies