ಭಾರತೀಯ ಅಂಚೆ ಇಲಾಖೆ ಗ್ರಾಮೀಣ ಅಂಚೆ ಜೀವ ವಿಮೆ (RPLI) ಯೋಜನೆಯ ಅರ್ಹತಾ ನಿಯಮಗಳನ್ನು ಸರಳಗೊಳಿಸಿದೆ. ಈಗ ಯಾವುದೇ ಪರಿಶಿಷ್ಟ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಸಕ್ರಿಯ ಉಳಿತಾಯ ಖಾತೆ ಹೊಂದಿರುವವರು ಈ ವಿಮಾ ಯೋಜನೆಗೆ ಅರ್ಹರಾಗಿರುತ್ತಾರೆ. ಹೊಸ ನಿಯಮದಿಂದ ಹೆಚ್ಚಿನ ಜನರಿಗೆ ಕಡಿಮೆ ವೆಚ್ಚದಲ್ಲಿ ಜೀವ ವಿಮಾ ರಕ್ಷಣೆ ಲಭ್ಯವಾಗಲಿದೆ.
ಅಂಚೆ ಇಲಾಖೆ RPLI ಅರ್ಹತಾ ನಿಯಮ ಬದಲಾಯಿಸಿದೆ
Source: Asianet Suvarna News