ಬೆಂಗಳೂರಿನ ಕನಕಪುರ ರಸ್ತೆಯ ಶೋಭಾ ಹಿಲ್ವ್ಯೂ ಅಪಾರ್ಟ್ಮೆಂಟ್ನಲ್ಲಿ 80ನೇ ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಭದ್ರತಾ ಸಿಬ್ಬಂದಿಯ ಪಥಸಂಚಲನ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ವಂದೇ ಮಾತರಂ ಗೀತೆ ಹಾಗೂ ಮಕ್ಕಳ ಮಳಿಗೆಗಳು ನಡೆದವು. ಮಳಿಗೆಗಳ ಆದಾಯವನ್ನು ಸೇನಾ ಕಲ್ಯಾಣ ನಿಧಿಗೆ ನೀಡಲಾಗುತ್ತದೆ.
ಶೋಭಾ ಹಿಲ್ವ್ಯೂನಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ
Source: OneIndia Kannada