ಪಾಕ್ ಸೇನೆ ಹೆಲಿಕಾಪ್ಟರ್ ಹೊಡೆದುರುಳಿಸಿದೆ ಎಂಬ ವಿಡಿಯೋ ಸುಳ್ಳು: PIB

ಪಾಕ್ ಸೇನೆ ಹೆಲಿಕಾಪ್ಟರ್ ಹೊಡೆದುರುಳಿಸಿದೆ ಎಂಬ ವಿಡಿಯೋ ಸುಳ್ಳು: PIB

ಪಾಕಿಸ್ತಾನಿ ಸೇನೆ ಬುಡ್ಗಾಂವ್ ಬಳಿ ಭಾರತೀಯ ವಾಯುಪಡೆಯ Mi-17 ಹೆಲಿಕಾಪ್ಟರ್ ಹೊಡೆದುರುಳಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಸುಳ್ಳು ಎಂದು PIB ಫ್ಯಾಕ್ಟ್‌ಚೆಕ್ ಸ್ಪಷ್ಟಪಡಿಸಿದೆ. ಇದು 2019ರ ಘಟನೆಯ ಹಳೆಯ ವಿಡಿಯೋ; ಆಗ ಹೆಲಿಕಾಪ್ಟರ್ ತನ್ನದೇ ವಾಯು ರಕ್ಷಣಾ ವ್ಯವಸ್ಥೆಯ ಆಕಸ್ಮಿಕ ಹೊಡೆತಕ್ಕೆ (ಫ್ರೆಂಡ್ಲಿ ಫೈರ್) ಒಳಗಾಗಿ ಪತನವಾಗಿತ್ತು. ಹಳೆಯ ವಿಡಿಯೋವನ್ನು ಪ್ರಸ್ತುತ ಘಟನೆಗೆ ತಳಕು ಹಾಕಿ ದುರುದ್ದೇಶಪೂರಿತ ಪ್ರಚಾರ ಮಾಡಲಾಗುತ್ತಿದೆ.

Source: Vishwavani

More in Top Stories

Read the live feed on ZapIndies