ಕರ್ನಾಟಕದ ಪಿಜಿಗಳಿಗೂ ಆರೋಗ್ಯ ಇಲಾಖೆ ಶಾಕ್: ಪರಿಶೀಲನೆ ಘೋಷಣೆ

ಕರ್ನಾಟಕದ ಪಿಜಿಗಳಿಗೂ ಆರೋಗ್ಯ ಇಲಾಖೆ ಶಾಕ್: ಪರಿಶೀಲನೆ ಘೋಷಣೆ

ಬೆಂಗಳೂರು ಸೇರಿದಂತೆ ಕರ್ನಾಟಕದ ಪಿಜಿಗಳಲ್ಲಿ ಆಹಾರ ಗುಣಮಟ್ಟ ಪರಿಶೀಲನೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಹಿಂದೆ 5 ಸ್ಟಾರ್ ಮತ್ತು 3 ಸ್ಟಾರ್ ಹೋಟೆಲ್ಗಳಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿತ್ತು. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತ ಶ್ರೀನಿವಾಸ್ ಕೆ ಅವರು ಪರಿಶೀಲನೆ ಖಚಿತಪಡಿಸಿದ್ದು, 89 ಅಧಿಕಾರಿಗಳ ನೇಮಕಕ್ಕೆ ಅನುಮೋದನೆ ಸಿಕ್ಕಿದೆ.

Source: OneIndia Kannada

More in Health & Wellness

Read the live feed on ZapIndies