‘ಡೆಲೂಲು’ (Delulu) ಎಂಬುದು ಇಂಗ್ಲಿಷ್ ‘Delusional’ ಪದದ ಸಂಕ್ಷಿಪ್ತ ರೂಪ. ಇದು ಕೆ-ಪಾಪ್ ಅಭಿಮಾನಿಗಳಿಂದ ಹುಟ್ಟಿ, ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಜಾಗತಿಕವಾಗಿ ವೈರಲ್ ಆಗಿದೆ. ಯುವಜನರು ಇದನ್ನು ತಮಾಷೆ, ಸ್ವಯಂ-ಹಾಸ್ಯ ಮತ್ತು ಅತಿಯಾದ ಆತ್ಮವಿಶ್ವಾಸ ವ್ಯಕ್ತಪಡಿಸಲು ಬಳಸುತ್ತಾರೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡ ಲೋಕಸಭೆಯಲ್ಲಿ ಈ ಪದ ಬಳಸಿದ್ದಾರೆ.
‘ಡೆಲೂಲು’ ಪದದ ಹುಟ್ಟು ಮತ್ತು ಅರ್ಥವೇನು?
Source: Vishwavani