ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ರುಜುತಾ ದಿವೇಕರ್ ಅವರು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕಾದ ಆಹಾರಗಳ ಬಗ್ಗೆ ಸಲಹೆ ನೀಡಿದ್ದಾರೆ. ಅಜೀರ್ಣ, ಗ್ಯಾಸ್, ಶಕ್ತಿ ಕಡಿಮೆ ಇರುವವರು ಬಾಳೆಹಣ್ಣು, ಮಧುಮೇಹಿಗಳು ನೆನೆಸಿದ ಬಾದಾಮಿ, ಕಡಿಮೆ ಹಿಮೋಗ್ಲೋಬಿನ್ ಇರುವವರು ಒಣದ್ರಾಕ್ಷಿ ತಿನ್ನಬೇಕು. ಉಪಹಾರಕ್ಕೂ ಮೊದಲು 15-20 ನಿಮಿಷ ಕಾಯಬೇಕು ಎಂದು ಅವರು ಹೇಳಿದ್ದಾರೆ.
ಖಾಲಿ ಹೊಟ್ಟೆಯಲ್ಲಿ ಏನು ತಿನ್ನಬೇಕು? ತಜ್ಞರ ಸಲಹೆ ಇಲ್ಲಿದೆ
Source: News18 Kannada