ಆಂಪಿಯರ್ ತನ್ನ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಮ್ಯಾಗ್ನಸ್ ಜಿ ಮ್ಯಾಕ್ಸ್‌ಗೆ ಹೊಸ ತಂತ್ರಜ್ಞಾನ ಮತ್ತು ಕನೆಕ್ಟೆಡ್ ಫೀಚರ್‌ಗಳನ್ನು ಸೇರಿಸಿ ಅಪ್‌ಡೇಟ್ ಮಾಡಿದೆ. ಸುಮಾರು ₹1.10 ಲಕ್ಷ ಬೆಲೆಯ ಈ ಸ್ಕೂಟರ್‌ನಲ್ಲಿ ಕ್ರೂಸ್ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ 30ಕ್ಕೂ ಹೆಚ್ಚು ಸ್ಮಾರ್ಟ್ ಫೀಚರ್‌ಗಳಿವೆ. 3kWh LFP ಬ್ಯಾಟರಿ ಒಂದೇ ಚಾರ್ಜ್‌ನಲ್ಲಿ 142km ರೇಂಜ್ ನೀಡುತ್ತದೆ.
ಆಂಪಿಯರ್ ಮ್ಯಾಗ್ನಸ್ ಜಿ ಮ್ಯಾಕ್ಸ್ ಹೊಸ ಅವತರಣಿಕೆ ಬಿಡುಗಡೆ
Source: Zee Kannada News