ಪರಂದೂರ್ ವಿಮಾನ ನಿಲ್ದಾಣ ಯೋಜನೆ ಕೈಬಿಡುವ ಅಧಿಕೃತ ಘೋಷಣೆಗೂ ಮೊದಲೇ ಏಕನಾಪುರಂ ಗ್ರಾಮ ಸಭೆಯಲ್ಲಿ ಸಿಎಂ ವಿಜಯ್ ಅವರಿಗೆ ಧನ್ಯವಾದ ಸಲ್ಲಿಸುವ ನಿರ್ಣಯ ಅಂಗೀಕರಿಸಲಾಗಿದೆ. 2022ರಿಂದ ಯೋಜನೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಗ್ರಾಮಸ್ಥರು, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ, ಯೋಜನೆ ಕುರಿತು ಸರ್ಕಾರ ಇನ್ನೂ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.
ಅಧಿಕೃತ ಆದೇಶಕ್ಕೂ ಮೊದಲೇ ಸಿಎಂ ವಿಜಯ್ಗೆ ಗ್ರಾಮ ಸಭೆಯಲ್ಲಿ ಧನ್ಯವಾದ ನಿರ್ಣಯ
Source: Prajavani