ಬಿಗ್ ಬಾಸ್ ಕನ್ನಡ ಸೀಸನ್ 13ರ ಅಗ್ನಿಪರೀಕ್ಷೆ ಮೊದಲ ಸುತ್ತಿನಲ್ಲಿ ಮಾಡ್ರನ್ ಕವಿ ಮಂಜ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ ಮತ್ತು ಜಿ.ಕೆ. ಪೂರ್ಣಿಮಾ ಯಶಸ್ವಿಯಾಗಿ ಎರಡನೇ ಸುತ್ತಿಗೆ ಆಯ್ಕೆಯಾಗಿದ್ದಾರೆ. ಮಂಡ್ಯದ ಮೆಕ್ಯಾನಿಕ್ ಪೂರ್ಣಿಮಾ ಸ್ಟಾರ್ ಕಂಟೆಸ್ಟೆಂಟ್ ಆಗಿ ಹೊರಹೊಮ್ಮಿದ್ದು, ನಾಲ್ಕೂ ಜ್ಯೂರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೀಕ್ಷಾ ಶೆಟ್ಟಿ ಮತ್ತು ಇಶಾ ನವೀನ್ ಅವರನ್ನು ಹೋಲ್ಡ್‌ನಲ್ಲಿ ಇರಿಸಲಾಗಿದ್ದು, ಯೋಗಿತಾ-ಯೋಗಶ್ರೀ ಮತ್ತು ಕಬಾಬ್ ಮಂಜು ಹೊರಬಿದ್ದಿದ್ದಾರೆ.
ಬಿಗ್ ಬಾಸ್ ಕನ್ನಡ 13: ಅಗ್ನಿಪರೀಕ್ಷೆಯಲ್ಲಿ ನಾಲ್ವರು ತೇರ್ಗಡೆ
Source: Vishwavani