ಪಾಕಿಸ್ತಾನದ ಖ್ಯಾತ ಟಿಕ್‌ಟಾಕರ್ ಆಯೇಷಾ ಗಿಲಾಮಾನ (ಶಂಸೋ ಬಿಬಿ) ಅವರು ಇಸ್ಲಾಮಾಬಾದ್‌ನಲ್ಲಿ ಹಗಲು ಹೊತ್ತಲ್ಲೇ ಇಬ್ಬರು ಅಪರಿಚಿತರ ಗುಂಡಿಗೆ ಬಲಿಯಾಗಿದ್ದಾರೆ. ಘಟನೆ ಆಗಸ್ಟ್ 14ರಂದು ಟ್ಯಾಕ್ಸಿಲಾ ನಗರದಲ್ಲಿ ನಡೆದಿದ್ದು, ಕುತ್ತಿಗೆಗೆ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂದೆ ಫಜಲ್ ಸಾಹಿಬ್‌ಜಾದಾ ಅವರು ಹಣಕಾಸಿನ ವಿವಾದಗಳ ಹಿನ್ನೆಲೆಯಲ್ಲಿ ಸಂಚು ರೂಪಿಸಲಾಗಿದೆ ಎಂದು ಶಂಕಿಸಿದ್ದಾರೆ.
ಪಾಕಿಸ್ತಾನಿ ಟಿಕ್‌ಟಾಕರ್ ಆಯೇಷಾ ಗಿಲಾಮಾನ ಗುಂಡಿಕ್ಕಿ ಹತ್ಯೆ
Source: Filmibeat Kannada