ಪಿಪಿಎಫ್ ಕೇವಲ ತೆರಿಗೆ ಉಳಿತಾಯ ಯೋಜನೆಯಲ್ಲ, ಚಕ್ರಬಡ್ಡಿಯಿಂದ ನಿವೃತ್ತಿ ಪೆನ್ಷನ್ ನೀಡಬಲ್ಲ ಮ್ಯಾಜಿಕ್ ಫಂಡ್. ವರ್ಷಕ್ಕೆ 1.5 ಲಕ್ಷ ರೂ. 30 ವರ್ಷ ಹೂಡಿಕೆ ಮಾಡಿದರೆ 7.1% ಬಡ್ಡಿಯಲ್ಲಿ ಒಟ್ಟು 1.54 ಕೋಟಿ ರೂ. ಸಿಗುತ್ತದೆ. ಈ ಮೊತ್ತವನ್ನು ಬ್ಯಾಂಕಿನಲ್ಲಿ ಇಟ್ಟರೆ ತಿಂಗಳಿಗೆ ಸುಮಾರು 85,000 ರೂ. ಬಡ್ಡಿ ಪೆನ್ಷನ್ ಆಗಿ ಸಿಗುತ್ತದೆ. ಹೂಡಿಕೆ, ಬಡ್ಡಿ ಮತ್ತು ಮೆಚುರಿಟಿ ಮೊತ್ತಕ್ಕೆ ಶೇ. 100 ತೆರಿಗೆ ವಿನಾಯಿತಿ ಇದೆ.
ಪಿಪಿಎಫ್ ಹೂಡಿಕೆ: ವರ್ಷಕ್ಕೆ 1.5 ಲಕ್ಷ ಕಟ್ಟಿದರೆ 1.54 ಕೋಟಿ ರೂ. ಸಿಗುತ್ತೆ!
Source: News18 Kannada