ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಆಯುಷ್ ಶರ್ಮಾ ಅವರು, ಕೆಲಸದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗಲೇ ಉದ್ಯೋಗ ಬದಲಾಯಿಸುವುದು ಅತ್ಯುತ್ತಮ ಸಮಯ ಎಂದು ಸಲಹೆ ನೀಡಿದ್ದಾರೆ. ಒತ್ತಡ ಅಥವಾ ಟಾಕ್ಸಿಕ್ ವಾತಾವರಣ ನಿರ್ಮಾಣವಾಗುವವರೆಗೆ ಕಾಯುವುದು ತಪ್ಪು ಎಂದು ಅವರು ಹೇಳಿದ್ದಾರೆ. ಈ ಸಲಹೆಗೆ ನೆಟ್ಟಿಗರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ.
ಕೆಲಸ ಬದಲಿಸಲು ಸರಿಯಾದ ಸಮಯ ಯಾವುದು? ವೈರಲ್ ವಿಡಿಯೋದಲ್ಲಿ ಸಲಹೆ
Source: OneIndia Kannada