ಒಡಿಶಾದ ಬಿಟೆಕ್ ಪದವೀಧರ ವಿಕ್ರಮ್ದೇವ್ ಮಹಾಪಾತ್ರ ಅವರು 14 ವರ್ಷಗಳ ಐಟಿ ವೃತ್ತಿ ತೊರೆದು ಅಣಬೆ ಕೃಷಿ ಆರಂಭಿಸಿದ್ದಾರೆ. ಗಂಗಾ ಭೂಮಿ ಮಶ್ರೂಮ್ಸ್ ಘಟಕದಲ್ಲಿ ತಿಂಗಳಿಗೆ 15-18 ಟನ್ ಅಣಬೆ ಉತ್ಪಾದನೆಯಾಗುತ್ತಿದ್ದು, ನಿವ್ವಳ ಲಾಭ 10 ಲಕ್ಷ ರೂ. ಮೀರಿದೆ. ಈ ಯೋಜನೆಗೆ ಸರ್ಕಾರದ 97 ಲಕ್ಷ ರೂ. ಸಬ್ಸಿಡಿ ದೊರೆತಿದ್ದು, 24 ಸ್ಥಳೀಯರಿಗೆ ಉದ್ಯೋಗ ಸಿಕ್ಕಿದೆ.
ಐಟಿ ಉದ್ಯೋಗ ತೊರೆದು ಅಣಬೆ ಕೃಷಿಯಲ್ಲಿ ಯಶಸ್ಸು ಕಂಡ ಟೆಕ್ಕಿ
Source: OneIndia Kannada