ಹನೂರು ಶೂಟೌಟ್: ಸದನದಲ್ಲಿ ವಾಕ್ಸಮರ, ಎಸ್ಐಟಿ ರಚನೆಗೆ ಆಗ್ರಹ

ಹನೂರು ಶೂಟೌಟ್: ಸದನದಲ್ಲಿ ವಾಕ್ಸಮರ, ಎಸ್ಐಟಿ ರಚನೆಗೆ ಆಗ್ರಹ

ಹನೂರು ಶೂಟೌಟ್ ಪ್ರಕರಣ ಸದನದಲ್ಲಿ ಚರ್ಚೆಗೆ ಬಂದು ಆಡಳಿತ-ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ವಿಪಕ್ಷ ನಾಯಕ ಛಲವಾದಿ ನಾರಾಯಣ ನ್ಯಾಯಾಂಗ ತನಿಖೆ ಮತ್ತು ಮೃತರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಆಗ್ರಹಿಸಿದರು. ಅರಣ್ಯ ಇಲಾಖೆ ಸಾಕ್ಷ್ಯಗಳನ್ನು ಸಲ್ಲಿಸಿದ್ದು, ಮೃತರ ಕುಟುಂಬಗಳಿಗೆ ತಲಾ 15 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ.

Source: Zee Kannada News

More in Top Stories

Read the live feed on ZapIndies