ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿ ತೊರೆಯುವ ಮುನ್ನ ಅಮಿತ್ ಶಾ ಅವರೊಂದಿಗಿನ ಭೇಟಿಯ ವಿವರ ಬಹಿರಂಗಪಡಿಸಿದ್ದಾರೆ. ದೆಹಲಿಯಲ್ಲಿ ಮೂರು ವರ್ಷಗಳ ಕಾಲ ಬಿಜೆಪಿಯ ರಾಷ್ಟ್ರೀಯ ಪಾತ್ರ ವಹಿಸುವಂತೆ ಶಾ ಆಫರ್ ನೀಡಿದ್ದರು, ಆದರೆ ತಾವು ತಮಿಳುನಾಡಿನಲ್ಲೇ ಉಳಿಯಲು ಬಯಸಿ ಆ ಆಫರ್ ತಿರಸ್ಕರಿಸಿದ್ದಾಗಿ ಅಣ್ಣಾಮಲೈ ಹೇಳಿದ್ದಾರೆ.
ಅಮಿತ್ ಶಾ ಆಫರ್ ತಿರಸ್ಕರಿಸಿದ್ದೆ: ಅಣ್ಣಾಮಲೈ
Source: News18 Kannada