ಎನ್‌ಟಿಎ ಪರೀಕ್ಷಾ ಸುಧಾರಣೆ: 50 ಸಿಬ್ಬಂದಿ ವಜಾ, 10 ಹುದ್ದೆ ಭರ್ತಿ

ಎನ್‌ಟಿಎ ಪರೀಕ್ಷಾ ಸುಧಾರಣೆ: 50 ಸಿಬ್ಬಂದಿ ವಜಾ, 10 ಹುದ್ದೆ ಭರ್ತಿ

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ಮುಖ್ಯ ತಂತ್ರಜ್ಞಾನ ಅಧಿಕಾರಿ ಸೇರಿದಂತೆ 10 ಹುದ್ದೆಗಳ ಭರ್ತಿಗೆ ಜಾಹೀರಾತು ಪ್ರಕಟಿಸಲಾಗಿದೆ. ಯುಜಿಸಿ-ಎನ್‌ಇಟಿಯ ಮೂರು ವಿಷಯಗಳ ಮರುಪರೀಕ್ಷೆ ಸೆಪ್ಟೆಂಬರ್ 9-10ರಂದು ನಡೆಯಲಿದೆ.

Source: Prajavani

More in Top Stories

Read the live feed on ZapIndies