ನಿವೇದಿತಾ ಜೊತೆ ಜ್ಯೋತಿರಾಜ್ ಮದುವೆ ನಿಶ್ಚಯ

ನಿವೇದಿತಾ ಜೊತೆ ಜ್ಯೋತಿರಾಜ್ ಮದುವೆ ನಿಶ್ಚಯ

ಸಾಹಸಿ ಜ್ಯೋತಿರಾಜ್ ಅವರ ವಿವಾಹ ಆಗಸ್ಟ್ 22-23ರಂದು ಚಿತ್ರದುರ್ಗದ ವೈಭವ ಗಾರ್ಡನ್ನಲ್ಲಿ ನಡೆಯಲಿದೆ. ಚಳ್ಳಕೆರೆಯ ನಿವೇದಿತಾ ಅವರೊಂದಿಗೆ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದು, ಸಾಹಸ ಪ್ರವೃತ್ತಿ ಮೆಚ್ಚಿ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಮುರುಘಾ ಶ್ರೀಗಳ ಆಶೀರ್ವಾದದ ನಿರೀಕ್ಷೆ ಇದೆ.

Source: News18 Kannada

More in Top Stories

Read the live feed on ZapIndies