ಬಾಲಿವುಡ್ ಮತ್ತು ಸೌತ್ ಸಿನಿಮಾ ನಟಿಯರ ಮುದ್ದಿನ ಹೆಸರುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪ್ರಿಯಾಂಕಾ ಚೋಪ್ರಾ ಅವರನ್ನು 'ಪಿಗ್ಗಿ ಚೋಪ್ಸ್', ಅಲಿಯಾ ಭಟ್ ಅವರನ್ನು 'ಪೊಟಾಟೊ', ಅನುಷ್ಕಾ ಶರ್ಮಾ ಅವರನ್ನು 'ನುಷ್ಕಿ' ಎಂದು ಕರೆಯಲಾಗುತ್ತದೆ. ಐಶ್ವರ್ಯಾ ರೈ ಅವರನ್ನು ಕುಟುಂಬದವರು 'ಗುಲ್ಲು' ಎಂದು ಕರೆದರೆ, ಸೋನಮ್ ಕಪೂರ್ ಅವರನ್ನು 'ಜಿರಾಫೆ' ಎಂದು ಕರೆಯುತ್ತಾರೆ.
ಸ್ಟಾರ್ ನಟಿಯರ ಮುದ್ದಿನ ಹೆಸರುಗಳು ಗೊತ್ತಾ?
Source: Asianet Suvarna News