ಗುರು ಗ್ರಹ ಅಕ್ಟೋಬರ್ 31, 2026 ರಂದು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದು, ಸಿಂಹ, ಕರ್ಕಾಟಕ, ತುಲಾ ಮತ್ತು ವೃಶ್ಚಿಕ ರಾಶಿಯವರಿಗೆ 12 ವರ್ಷಗಳ ನಂತರ ಗುರು ಬಲ ಲಭಿಸಲಿದೆ. ಇದರಿಂದ ಆದಾಯ ಹೆಚ್ಚಳ, ಆರ್ಥಿಕ ಪ್ರಗತಿ, ವೃತ್ತಿಯಲ್ಲಿ ಯಶಸ್ಸು ಮತ್ತು ಸ್ಥಗಿತಗೊಂಡ ಕೆಲಸಗಳು ವೇಗ ಪಡೆಯುವ ಸೂಚನೆಗಳಿವೆ.
ಗುರು ಸಿಂಹ ರಾಶಿ ಪ್ರವೇಶ: 4 ರಾಶಿಗಳಿಗೆ ಅದೃಷ್ಟದ ಬಾಗಿಲು
Source: Zee Kannada News