LPG e-KYC ಗಡುವು ಆಗಸ್ಟ್ 23ಕ್ಕೆ ವಿಸ್ತರಣೆ

LPG e-KYC ಗಡುವು ಆಗಸ್ಟ್ 23ಕ್ಕೆ ವಿಸ್ತರಣೆ

ಕೇಂದ್ರ ಸರ್ಕಾರವು LPG ಬಳಕೆದಾರರಿಗೆ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಪಡೆಯಲು e-KYC ಕಡ್ಡಾಯಗೊಳಿಸಿದ್ದು, ಗಡುವನ್ನು ಆಗಸ್ಟ್ 23ರವರೆಗೆ ವಿಸ್ತರಿಸಿದೆ. e-KYC ಪೂರ್ಣಗೊಳಿಸದಿದ್ದರೆ ಸಬ್ಸಿಡಿ ಸ್ಥಗಿತಗೊಳ್ಳಲಿದೆ. ಇಂಡೇನ್, HP, ಭಾರತ್ ಗ್ಯಾಸ್ ಗ್ರಾಹಕರು ಮೊಬೈಲ್ ಆಪ್ ಮೂಲಕ ಎರಡೇ ನಿಮಿಷದಲ್ಲಿ e-KYC ಮಾಡಬಹುದು.

Source: Zee Kannada News

More in Top Stories

Read the live feed on ZapIndies