EPFO ಖಾತೆದಾರರಿಗೆ ಹೊಸ ನಿಯಮಗಳು ಜಾರಿಯಾಗಿದ್ದು, ಕ್ಲೇಮ್ ಸೆಟಲ್ಮೆಂಟ್ ವೇಗವಾಗಲಿದೆ. ₹5 ಲಕ್ಷದವರೆಗಿನ ಕ್ಲೇಮ್ಗಳು ಮೂರು ದಿನಗಳಲ್ಲಿ ಜಮೆಯಾಗಲಿವೆ. UAN ಆಕ್ಟಿವೇಶನ್ UMANG ಆ್ಯಪ್ಗೆ ಸೀಮಿತವಾಗಿದ್ದು, PF ವರ್ಗಾವಣೆ ಸ್ವಯಂಚಾಲಿತವಾಗಲಿದೆ. UPI ಮೂಲಕ ಹಣ ಹಿಂಪಡೆಯುವ ಸೌಲಭ್ಯವೂ ಶೀಘ್ರದಲ್ಲೇ ಬರಲಿದೆ.
EPFO ಖಾತೆದಾರರಿಗೆ ಗುಡ್ ನ್ಯೂಸ್: 5 ಪ್ರಮುಖ ಬದಲಾವಣೆಗಳು ಜಾರಿ
Source: Kannada Dunia