ಹನೂರು ಅರಣ್ಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪರಾರಿಯಾಗಿದ್ದ ನಾಲ್ಕನೇ ಆರೋಪಿ ಮಹಿಮಾ ದಾಸ್ ಅಜ್ಞಾತ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ್ದು, ತನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾನೆ. ಆಗಸ್ಟ್ 15ರಂದು ನಡೆದ ಶೂಟೌಟ್ ವೇಳೆ ಮೂವರು ಮೃತಪಟ್ಟಿದ್ದರು. ಮಹಿಮಾ ದಾಸ್ ಪೊಲೀಸರಿಂದ ರಕ್ಷಣೆ ಕೋರಿದ್ದಾನೆ.
ಹನೂರು ಶೂಟೌಟ್: ಪರಾರಿಯಾಗಿದ್ದ 4ನೇ ಆರೋಪಿ ವಿಡಿಯೊ ಬಿಡುಗಡೆ
Source: Vishwavani