ವೈಟಿಂಗ್ ಲಿಸ್ಟ್ ಟಿಕೆಟ್ ಹೊಂದಿದ್ದರೆ ರಿಸರ್ವ್ಡ್ ಕೋಚ್ನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ. ಕೌಂಟರ್ ಟಿಕೆಟ್ ವೈಟಿಂಗ್ನಲ್ಲಿದ್ದರೆ ಜನರಲ್ ಕೋಚ್ನಲ್ಲಿ ಪ್ರಯಾಣಿಸಬಹುದು, ಆದರೆ ಆನ್ಲೈನ್ ಇ-ಟಿಕೆಟ್ ಚಾರ್ಟ್ ರೆಡಿಯಾದ ಮೇಲೂ ವೈಟಿಂಗ್ನಲ್ಲಿದ್ದರೆ ಸ್ವಯಂಚಾಲಿತವಾಗಿ ರದ್ದಾಗುತ್ತದೆ. ರೈಲು ಹತ್ತುವ ಮೊದಲು ಟಿಕೆಟ್ ಸ್ಥಿತಿ ಪರಿಶೀಲಿಸುವುದು ಕಡ್ಡಾಯ.
ವೈಟಿಂಗ್ ಟಿಕೆಟ್ನಲ್ಲಿ ಪ್ರಯಾಣಿಸಬಹುದೇ? ರೈಲ್ವೆ ನಿಯಮ ಇಲ್ಲಿದೆ
Source: OneIndia Kannada