ಬೆಂಗಳೂರಿನಲ್ಲಿ ಇನ್‌ಸ್ಪೈರ್ ಮ್ಯೂಸಿಯಂ ಉದ್ಘಾಟನೆ

ಬೆಂಗಳೂರಿನಲ್ಲಿ ಇನ್‌ಸ್ಪೈರ್ ಮ್ಯೂಸಿಯಂ ಉದ್ಘಾಟನೆ

ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ (ಐಐಎಸ್) ತನ್ನ 8ನೇ ಸಂಸ್ಥಾಪನಾ ದಿನ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ವಿಜಯನಗರ ಕ್ಯಾಂಪಸ್‌ನಲ್ಲಿ 'ಇನ್‌ಸ್ಪೈರ್ ಮ್ಯೂಸಿಯಂ' ಲೋಕಾರ್ಪಣೆ ಮಾಡಿದೆ. ಈ ಮ್ಯೂಸಿಯಂ ಭಾರತದ ಒಲಿಂಪಿಕ್ ಪಯಣ, ಕ್ರೀಡಾಪಟುಗಳ ಸಾಧನೆ ಮತ್ತು ಸ್ಫೂರ್ತಿದಾಯಕ ಕಥೆಗಳನ್ನು ಪ್ರದರ್ಶಿಸುತ್ತದೆ. ಸಂಸ್ಥಾಪಕ ಪಾರ್ಥ ಜಿಂದಾಲ್ ಮತ್ತು ಅಧ್ಯಕ್ಷೆ ಮನೀಷಾ ಮಲ್ಹೋತ್ರಾ ಅವರು ಮಾತನಾಡಿ, ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದು ಉದ್ದೇಶ ಎಂದರು.

Source: Hosadigantha

More in Sports

Read the live feed on ZapIndies