ಗುರುಗ್ರಾಮ್ನ ಶಿವಾಂಗಿ ಎಂಬ ಯುವತಿ ತಿಂಗಳಿಗೆ 1.5 ಲಕ್ಷ ರೂ. ಸಂಬಳದ ಬಿಗ್ ಫೋರ್ ಕಂಪನಿಯ ಕೆಲಸಕ್ಕೆ ರಾಜೀನಾಮೆ ನೀಡಿ, ಲಿಂಕ್ಡ್ಇನ್ನಲ್ಲಿ ಕಂಟೆಂಟ್ ಪೋಸ್ಟ್ ಮಾಡಲು ಆರಂಭಿಸಿದರು. ಇದೀಗ 8-9 ಕ್ಲೈಂಟ್ಗಳೊಂದಿಗೆ ಕೆಲಸ ಮಾಡುತ್ತಿದ್ದು, ಹೆಚ್ಚಿನವರು ವಿದೇಶದವರಾಗಿದ್ದಾರೆ. ಹೀಗಾಗಿ ಅವರ ಆದಾಯ ಹಿಂದಿನ ಸಂಬಳಕ್ಕಿಂತ 5-6 ಪಟ್ಟು ಹೆಚ್ಚಾಗಿದೆ.
1.5 ಲಕ್ಷ ಸಂಬಳ ಬಿಟ್ಟು ಸ್ವಂತ ಉದ್ಯಮ ಆರಂಭಿಸಿದ ಯುವತಿ
Source: OneIndia Kannada