ಭಾರತ ಸರ್ಕಾರದ ಗ್ರಾಚ್ಯುಟಿ ಪಾವತಿ ಕಾಯ್ದೆಯ ಪ್ರಕಾರ, ಕನಿಷ್ಠ ಐದು ವರ್ಷ ಸತತ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಗ್ರಾಚ್ಯುಟಿ ಪಡೆಯಲು ಅರ್ಹತೆ ಇದೆ. ಕೊನೆಯ ತಿಂಗಳ ಮೂಲ ವೇತನ ಮತ್ತು ತುಟಿ ಭತ್ಯೆ ಆಧರಿಸಿ, ಪ್ರತಿ ವರ್ಷಕ್ಕೆ 15 ದಿನಗಳ ವೇತನವನ್ನು ಲೆಕ್ಕ ಹಾಕಲಾಗುತ್ತದೆ. ಉದಾಹರಣೆಗೆ, 20,000 ರೂ. ಮೂಲ ವೇತನ ಹೊಂದಿರುವ ಉದ್ಯೋಗಿಗೆ 5 ವರ್ಷ ಸೇವೆಗೆ ಸುಮಾರು 57,692 ರೂ. ಗ್ರಾಚ್ಯುಟಿ ಸಿಗುತ್ತದೆ.
ಗ್ರಾಚ್ಯುಟಿ ಲೆಕ್ಕಾಚಾರ: 5 ವರ್ಷ ಸೇವೆಗೆ ಎಷ್ಟು ಹಣ ಸಿಗುತ್ತದೆ?
Source: Asianet Suvarna News