ಮಾರ್ಚ್-ಜುಲೈ ನಡುವೆ ಸೋಷಿಯಲ್ ಮೀಡಿಯಾಗಳಿಗೆ ನಿಮಿಷಕ್ಕೊಂದು ಬ್ಲಾಕಿಂಗ್ ಆದೇಶ

ಮಾರ್ಚ್-ಜುಲೈ ನಡುವೆ ಸೋಷಿಯಲ್ ಮೀಡಿಯಾಗಳಿಗೆ ನಿಮಿಷಕ್ಕೊಂದು ಬ್ಲಾಕಿಂಗ್ ಆದೇಶ

ಕೇಂದ್ರ ಸರ್ಕಾರವು ಮಾರ್ಚ್-ಜುಲೈ ನಡುವೆ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ಸರಾಸರಿ ಪ್ರತಿ 68 ಸೆಕೆಂಡಿಗೆ ಒಂದರಂತೆ ಒಟ್ಟು 1.95 ಲಕ್ಷಕ್ಕೂ ಹೆಚ್ಚು ಬ್ಲಾಕಿಂಗ್ ಆದೇಶಗಳನ್ನು ಕಳುಹಿಸಿದೆ. ಇನ್ಸ್ಟಾಗ್ರಾಮ್ಗೆ ಅರ್ಧದಷ್ಟು ಆದೇಶಗಳು ಬಂದಿವೆ. ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ಈ ಹೆಚ್ಚಳ ಕಂಡುಬಂದಿದೆ.

Source: Vartha Bharati

More in Technology

Read the live feed on ZapIndies