VW43AQ3 ಮಾದರಿಯ 43 ಇಂಚಿನ QLED ಸ್ಮಾರ್ಟ್ ಟಿವಿ ಈಗ ಕೇವಲ ₹15,499ಕ್ಕೆ ಲಭ್ಯವಿದೆ. ಮೂಲ ಬೆಲೆ ₹29,999 ಇದ್ದು, ಶೇ.48 ರಿಯಾಯಿತಿ ಸಿಗುತ್ತಿದೆ. ಈ ಟಿವಿಯಲ್ಲಿ Full HD ಡಿಸ್ಪ್ಲೇ, Android TV, HDR10, ಮತ್ತು Netflix, Prime Video ಸೇರಿದಂತೆ ಹಲವು OTT ಅಪ್ಲಿಕೇಶನ್ಗಳಿಗೆ ಬೆಂಬಲವಿದೆ.
₹15,499ಕ್ಕೆ 43 ಇಂಚಿನ QLED ಸ್ಮಾರ್ಟ್ ಟಿವಿ
Source: Zee Kannada News