ಬೆಂಗಳೂರಲ್ಲಿ ಕಸ ಎಸೆಯುವವರಿಗೆ ದಂಡ: GBA ಎಚ್ಚರಿಕೆ

ಬೆಂಗಳೂರಲ್ಲಿ ಕಸ ಎಸೆಯುವವರಿಗೆ ದಂಡ: GBA ಎಚ್ಚರಿಕೆ

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ಇರಿಸಿ ದಂಡ ವಿಧಿಸಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಸ್ವಚ್ಛ ಸರ್ವೇಕ್ಷಣ 2025-26ರಲ್ಲಿ ಉತ್ತಮ ಶ್ರೇಯಾಂಕ ಗುರಿಯೊಂದಿಗೆ 3ನೇ ಹಂತದ ವಿಶೇಷ ಸ್ವಚ್ಛತಾ ಅಭಿಯಾನ ನಡೆಸಲಾಗಿದ್ದು, 5 ಕೆರೆಗಳ ಸುತ್ತಮುತ್ತ 80 ಕೆ.ಜಿ. ತ್ಯಾಜ್ಯ ತೆರವುಗೊಳಿಸಲಾಗಿದೆ.

Source: OneIndia Kannada

More in Top Stories

Read the live feed on ZapIndies