2025-26ರಲ್ಲಿ ಭಾರತದ ಶೇ.40ರಷ್ಟು ಶಾಲಾ ಮಕ್ಕಳು ಅನುದಾನರಹಿತ ಖಾಸಗಿ ಶಾಲೆಗಳಿಗೆ ದಾಖಲಾಗಿದ್ದಾರೆ. 2018-19ರಲ್ಲಿ ಇದು ಶೇ.35.4ರಷ್ಟಿತ್ತು. ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯುತ್ತಿದ್ದು, ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಪೋಷಕರು ಇಂಗ್ಲಿಷ್ ಮಾಧ್ಯಮ ಮತ್ತು ಕಲಿಕೆಯ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದ್ದಾರೆ.
ಶಾಲಾ ಮಕ್ಕಳಲ್ಲಿ ಶೇ.40 ಖಾಸಗಿ ಶಾಲೆಗೆ ದಾಖಲು
Source: Vartha Bharati