2013ರ ಗೋವಾ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್ಪಾಲ್ಗೆ ಬಾಂಬೆ ಹೈಕೋರ್ಟ್ ವಿಧಿಸಿರುವ 10 ವರ್ಷ ಜೈಲು ಶಿಕ್ಷೆ ಹೆಚ್ಚಿಸುವಂತೆ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಹೈಕೋರ್ಟ್ 2021ರ ಖುಲಾಸೆ ತೀರ್ಪನ್ನು ರದ್ದುಗೊಳಿಸಿ ಆಗಸ್ಟ್ 6ರಂದು ತೇಜ್ಪಾಲ್ಗೆ ಶಿಕ್ಷೆ ವಿಧಿಸಿತ್ತು.
ತರುಣ್ ತೇಜ್ಪಾಲ್ ಶಿಕ್ಷೆ ಹೆಚ್ಚಿಸಲು ಗೋವಾ ಸರ್ಕಾರ ಸುಪ್ರೀಂಗೆ
Source: Vishwavani