ಮಹದಾಯಿ ಯೋಜನೆಗಾಗಿ ಬೆಂಗಳೂರಿನ ಅರಣ್ಯ ಭವನದ ಎದುರು ಧರಣಿ ನಡೆಸಿದ್ದ 28 ರೈತ ಹೋರಾಟಗಾರರ ಮೇಲೆ ಸರ್ಕಾರ ಹೊಸದಾಗಿ ಕೇಸ್ ದಾಖಲಿಸಿದೆ. ಗಲಭೆಕೋರರ ಪ್ರಕರಣಗಳನ್ನು ಹಿಂಪಡೆದಿರುವ ಸರ್ಕಾರ, ನೀರಿಗಾಗಿ ಹೋರಾಡಿದವರ ಮೇಲೆ ಕೇಸ್ ದಾಖಲಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹೋರಾಟಗಾರರು ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಮಹದಾಯಿ ಹೋರಾಟಗಾರರ ಮೇಲೆ ಕೇಸ್ ದಾಖಲು ಪ್ರತಿಭಟನೆ
Source: Asianet Suvarna News