ಬಿಗ್ ಬಾಸ್ ಕನ್ನಡ 13: ಅಗ್ನಿಪರೀಕ್ಷೆಯಲ್ಲಿ ನಾಲ್ವರು ಆಯ್ಕೆ

ಬಿಗ್ ಬಾಸ್ ಕನ್ನಡ 13: ಅಗ್ನಿಪರೀಕ್ಷೆಯಲ್ಲಿ ನಾಲ್ವರು ಆಯ್ಕೆ

ಬಿಗ್ ಬಾಸ್ ಕನ್ನಡ 13ರ ಹೊಸ ಸೀಸನ್ ಆರಂಭಕ್ಕೂ ಮುನ್ನ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ ನಡೆಸಲಾಗಿದ್ದು, 8 ಸ್ಪರ್ಧಿಗಳ ಪೈಕಿ ಮಾಡ್ರನ್ ಕವಿ ಮಂಜ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ ಮತ್ತು ಜಿ.ಕೆ ಪೂರ್ಣಿಮಾ ಎರಡನೇ ಸುತ್ತಿಗೆ ಆಯ್ಕೆಯಾಗಿದ್ದಾರೆ. ಈಗ 13 ಮಂದಿ ವೇಟಿಂಗ್ ಲಿಸ್ಟ್ನಲ್ಲಿದ್ದು, ಮುಂದಿನ ಸುತ್ತಿಗೆ ಆಯ್ಕೆಯಾಗಲು ಕಠಿಣ ಟಾಸ್ಕ್ಗಳನ್ನು ಪೂರ್ಣಗೊಳಿಸಬೇಕಿದೆ.

Source: Vishwavani

More in Entertainment

Read the live feed on ZapIndies