ಜ್ಯೋತಿಷ್ಯದ ಪ್ರಕಾರ, ಆ. 19, 2026 ರಂದು ತುಲಾ ರಾಶಿಯಲ್ಲಿ ಚಂದ್ರ ಸಂಚರಿಸುವುದರಿಂದ ಗಜಕೇಸರಿ ರಾಜಯೋಗ ರೂಪುಗೊಳ್ಳಲಿದೆ. ಈ ಯೋಗದಿಂದ ಮೇಷ, ಕರ್ಕಾಟಕ, ಸಿಂಹ, ಕನ್ಯಾ ಮತ್ತು ತುಲಾ ರಾಶಿಯವರಿಗೆ ಸಂಪತ್ತು, ಸುಖ ಮತ್ತು ಯಶಸ್ಸು ಲಭಿಸಲಿದೆ ಎಂದು ಹೇಳಲಾಗಿದೆ.
ಗಜಕೇಸರಿ ರಾಜಯೋಗ: ಈ ರಾಶಿಯವರಿಗೆ ಲಕ್ಷ್ಮಿ ಕೃಪೆ
Source: Zee Kannada News