ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಭಾರತ ಶ್ರೀಲಂಕಾಗೆ 372 ರನ್ ಗುರಿ ನೀಡಿದ್ದು, 4ನೇ ದಿನದ ಅಂತ್ಯಕ್ಕೆ ಲಂಕಾ 84ಕ್ಕೆ 4 ವಿಕೆಟ್ ಕಳೆದುಕೊಂಡಿದೆ. ಕೊನೆಯ ದಿನ ಭಾರತಕ್ಕೆ 6 ವಿಕೆಟ್ ಬೇಕಿದ್ದರೆ, ಲಂಕಾಗೆ 288 ರನ್ ಬೇಕಿದೆ. ರಿಷಭ್ ಪಂತ್ 66 ರನ್ ಸಿಡಿಸಿ ಟೆಸ್ಟ್ನಲ್ಲಿ 100 ಸಿಕ್ಸರ್ ಪೂರೈಸಿದ ಮೊದಲ ಭಾರತೀಯ ಎನಿಸಿಕೊಂಡರು.
ಗಾಲೆ ಟೆಸ್ಟ್: ಗೆಲುವಿನ ಸನಿಹದಲ್ಲಿ ಭಾರತ, ಲಂಕಾಗೆ 288 ರನ್ ಗುರಿ
Source: News18 Kannada