ಭಾರತ-ಶ್ರೀಲಂಕಾ ಮೊದಲ ಟೆಸ್ಟ್ನಲ್ಲಿ ಧ್ರುವ್ ಜುರೆಲ್ ಪಡೆದ ಕ್ಯಾಚ್ ವಿವಾದಕ್ಕೆ ಕಾರಣವಾಗಿದೆ. ಚೆಂಡು ನೆಲಕ್ಕೆ ತಗುಲಿದೆಯೇ ಎಂಬ ಸಂದೇಹದ ನಡುವೆಯೂ ಮೂರನೇ ಅಂಪೈರ್ ಔಟ್ ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಭಾರತ ಶ್ರೀಲಂಕಾಗೆ 372 ರನ್ ಗುರಿ ನೀಡಿ ಗೆಲುವಿನ ಸನಿಹದಲ್ಲಿದೆ.
ಧ್ರುವ್ ಜುರೆಲ್ ಕ್ಯಾಚ್ ವಿವಾದ: ಮೂರನೇ ಅಂಪೈರ್ ತೀರ್ಪು ಚರ್ಚೆಗೆ ಗ್ರಾಸ
Source: Zee Kannada News