ಟಾಕ್ಸಿಕ್ ಮುಂಗಡ ಬುಕಿಂಗ್ ಶುರು; 12 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್

ಟಾಕ್ಸಿಕ್ ಮುಂಗಡ ಬುಕಿಂಗ್ ಶುರು; 12 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್

ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಮುಂಗಡ ಬುಕಿಂಗ್ ವರಮಹಾಲಕ್ಷ್ಮಿ ಹಬ್ಬದಂದು (ಆಗಸ್ಟ್ 21) ಶುರುವಾಗಲಿದೆ. ಆಗಸ್ಟ್ 26ರಂದು ವಿಶ್ವಾದ್ಯಂತ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಅಪಾರ ನಿರೀಕ್ಷೆ ಇದ್ದು, ಮೊದಲ ದಿನವೇ ದಾಖಲೆಯ ಓಪನಿಂಗ್ ಸಾಧ್ಯತೆ ಇದೆ.

Source: Vishwavani

More in Entertainment

Read the live feed on ZapIndies