ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಆಗಸ್ಟ್ 21ರಿಂದ ದೇಶದ್ಯಾಂತ ಆರಂಭವಾಗಲಿದೆ. ಚಿತ್ರ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಈಗಾಗಲೇ ಸೆನ್ಸಾರ್ ಮಂಡಳಿ 'ಎ' ಪ್ರಮಾಣಪತ್ರ ನೀಡಿದೆ. ಕೆಜಿಎಫ್ 2 ಬಳಿಕ ನಾಲ್ಕು ವರ್ಷಗಳ ನಂತರ ಯಶ್ ಅಭಿನಯದ ಚಿತ್ರ ತೆರೆಗೆ ಬರುತ್ತಿದೆ.
ಆಗಸ್ಟ್ 21ರಿಂದ ಟಾಕ್ಸಿಕ್ ಟಿಕೆಟ್ ಬುಕ್ಕಿಂಗ್ ಆರಂಭ
Source: Zee Kannada News