ವೃತ್ತಕ್ಕೆ ಎರಡು ಬಾಹು ಎಂದ ವಿನಯ್ ಗೌಡ್ ವಿರುದ್ಧ ಟ್ರೋಲ್

ವೃತ್ತಕ್ಕೆ ಎರಡು ಬಾಹು ಎಂದ ವಿನಯ್ ಗೌಡ್ ವಿರುದ್ಧ ಟ್ರೋಲ್

ಬಿಗ್ ಬಾಸ್ ಕನ್ನಡ ಸೀಸನ್ 13ರ ಅಗ್ನಿಪರೀಕ್ಷೆಯಲ್ಲಿ ತೀರ್ಪುಗಾರ ವಿನಯ್ ಗೌಡ್, ವೃತ್ತಕ್ಕೆ ಎರಡು ಬಾಹುಗಳಿವೆ ಎಂದು ವಿಚಿತ್ರ ಲಾಜಿಕ್ ನೀಡಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿ ನೀಡಿದ ಸರಿಯಾದ ಉತ್ತರವನ್ನು ತಪ್ಪೆಂದು ಹೇಳಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಯುವಕನ ಧೈರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ.

Source: Zee Kannada News

More in Entertainment

Read the live feed on ZapIndies