ಭಾರತ ತಂಡ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಗೆದ್ದು WTC ಫೈನಲ್ ಆಸೆ ಉಳಿಸಿಕೊಂಡಿದೆ. ಎರಡನೇ ಟೆಸ್ಟ್ ಆಗಸ್ಟ್ 23ರಂದು ಕೊಲಂಬೊದಲ್ಲಿ ಬೆಳಿಗ್ಗೆ 10ಕ್ಕೆ ಆರಂಭವಾಗಲಿದ್ದು, ಸೋನಿ ಸ್ಪೋರ್ಟ್ಸ್ ಮತ್ತು ಸೋನಿ ಲಿವ್ನಲ್ಲಿ ವೀಕ್ಷಿಸಬಹುದು. ಸರಣಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಫೈನಲ್ ಸ್ಥಾನ ಭದ್ರಪಡಿಸಿಕೊಳ್ಳುವ ಇರಾದೆ ತಂಡಕ್ಕಿದೆ.
ಭಾರತ-ಲಂಕಾ 2ನೇ ಟೆಸ್ಟ್ ಆಗಸ್ಟ್ 23ಕ್ಕೆ ಕೊಲಂಬೊದಲ್ಲಿ
Source: TV9 Kannada