ಸದನದಲ್ಲಿ ನಾಗೇಂದ್ರಗೆ ಗೋ ಬ್ಯಾಕ್ ಘೋಷಣೆ

ಸದನದಲ್ಲಿ ನಾಗೇಂದ್ರಗೆ ಗೋ ಬ್ಯಾಕ್ ಘೋಷಣೆ

ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ತೀವ್ರಗೊಂಡಿದೆ. ಪರಿಷತ್ ಕಲಾಪಕ್ಕೆ ಆಗಮಿಸುತ್ತಿದ್ದಂತೆ ವಿಪಕ್ಷ ನಾಯಕರು ಗೋ ಬ್ಯಾಕ್ ಘೋಷಣೆ ಕೂಗಿದ್ದಾರೆ. ಹನೂರು ಶೂಟೌಟ್ ಪ್ರಕರಣಕ್ಕೂ ಟ್ವಿಸ್ಟ್ ಸಿಕ್ಕಿದೆ.

Source: Zee Kannada News

More in Politics

Read the live feed on ZapIndies