ತಮಿಳುನಾಡು: 3ನೇ ಮಗುವಿಗೆ ಮಹಿಳಾ ಸರ್ಕಾರಿ ನೌಕರರಿಗೆ 1 ವರ್ಷ ಮಾತೃತ್ವ ರಜೆ

ತಮಿಳುನಾಡು: 3ನೇ ಮಗುವಿಗೆ ಮಹಿಳಾ ಸರ್ಕಾರಿ ನೌಕರರಿಗೆ 1 ವರ್ಷ ಮಾತೃತ್ವ ರಜೆ

ತಮಿಳುನಾಡು ಸರ್ಕಾರವು ಮೂರನೇ ಮಗು ಹೊಂದುವ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ವೇತನ ಸಹಿತ ಒಂದು ವರ್ಷ (365 ದಿನಗಳು) ಮಾತೃತ್ವ ರಜೆ ಘೋಷಿಸಿದೆ. ಈ ಹಿಂದೆ ಇದು 12 ವಾರಗಳಾಗಿತ್ತು. ಮಾನವ ಸಂಪನ್ಮೂಲ ಸಚಿವ ಡಿ. ಶರತ್ ಕುಮಾರ್ ಮಂಗಳವಾರ ವಿಧಾನಸಭೆಯಲ್ಲಿ ಈ ಕುರಿತು ಪ್ರಕಟಿಸಿದ್ದಾರೆ. ಜನಸಂಖ್ಯಾತಜ್ಞರು ಮತ್ತು ಪಿಎಫ್ಐ ಕಾರ್ಯನಿರ್ವಾಹಕ ನಿರ್ದೇಶಕಿ ಪೂನಂ ಮುತ್ರೇಜಾ ಅವರು ಈ ನಿರ್ಧಾರ ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Source: Prajavani

More in Top Stories

Read the live feed on ZapIndies