ತಾಜ್ ಮಹಲ್ ಆವರಣದಲ್ಲಿ ಪೂಜೆ, ಆರತಿ; ಎಫ್ಐಆರ್ ದಾಖಲು

ತಾಜ್ ಮಹಲ್ ಆವರಣದಲ್ಲಿ ಪೂಜೆ, ಆರತಿ; ಎಫ್ಐಆರ್ ದಾಖಲು

ಸಾವನ್ ತಿಂಗಳ ಮೂರನೇ ಸೋಮವಾರದಂದು ಅಖಿಲ ಭಾರತ ಹಿಂದೂ ಮಹಾಸಭಾದ ಸದಸ್ಯರು ಆಗ್ರಾದ ತಾಜ್ ಮಹಲ್ ಬಳಿ ಪೂಜೆ, ಆರತಿ, ಜಲ ಅಭಿಷೇಕ ಮತ್ತು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೀಡಿಯೊಗಳು ವೈರಲ್ ಆಗಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

Source: Asianet Suvarna News

More in Top Stories

Read the live feed on ZapIndies